Friday, February 24, 2012

Musings in Kannada

ಮೆದುಳು ಕೊಯ್ದು ನೋಡಿದಾಗ ಮನಸೆಲ್ಲೋ ಹೋಗಿತ್ತು
ಮನಸು ಛೀರಿ ನೋಡಿದಾಗ ಬುದ್ಧಿ ಮಾಯಾವಾಗಿತ್ತು
ಬುದ್ಧಿ ಕೊಡವಿ ನಿ೦ತಾಗ ಆನಿಸಿತ್ತು
ಮನುಶ್ಯ ಬರೀ ’ಮೂಳೆ ಮಾ೦ಸದ ತಡಿಕೆ’!!