To pen(using the keyboard of a pc) my thoughts on aspects of education.
Education of the physical, vital, mental and psychic are considered in these postings. The above classification of the individual can be related to the body, mind and soul in another scheme of classification.
Friday, February 24, 2012
Musings in Kannada
ಮೆದುಳು ಕೊಯ್ದು ನೋಡಿದಾಗ ಮನಸೆಲ್ಲೋ ಹೋಗಿತ್ತು ಮನಸು ಛೀರಿ ನೋಡಿದಾಗ ಬುದ್ಧಿ ಮಾಯಾವಾಗಿತ್ತು ಬುದ್ಧಿ ಕೊಡವಿ ನಿ೦ತಾಗ ಆನಿಸಿತ್ತು ಮನುಶ್ಯ ಬರೀ ’ಮೂಳೆ ಮಾ೦ಸದ ತಡಿಕೆ’!!
1 comment:
:-) ಈ ತಡಿಕೆಯ ಮಡಿಕೆಗಳೇ ತಾನೆ ಕುಡಿಕೆ ಕುಡಿಕೆಗಳನ್ನು ಸಂಪಾದಿಸುವುದು! ;-P
Post a Comment